ಪೂದೆ ಹುಕ್ರ ನಿಧನ

0

ಮುರುಳ್ಯ ಗ್ರಾಮದ ಪೂದೆ ಹುಕ್ರ ಎಂಬವರು ಮಾರ್ಚ್ 05 ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸುಂದರಿ, ಪುತ್ರಿಯರಾದ ಧರ್ಮಿಣಿ, ಶುಭಲತ, ಪುತ್ರ ಸುನಿಲ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.