ಬೆಳ್ಳಾರೆ: ಬೇರಿಕೆ ಮೋಟಾರ್ಸ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನಪೇಟೆಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸಮೀಪ ಇಂದು ಬಾಲಕೃಷ್ಣ ಬೇರಿಕೆ ಮತ್ತು ರಾಮಚಂದ್ರ ಬೇರಿಕೆಯವರ ಮಾಲಕತ್ವದ ಬೇರಿಕೆ ಮೋಟಾರ್ಸ್ ಶುಭಾರಂಭಗೊಂಡಿತು.

ಈ ಸಂದರ್ಭ ಪದ್ಮನಾಭ ಬೀಡು, ಸೂರ್ಯ ರೈ, ಲಕ್ಷ್ಮಣ ಗೌಡ ಬೇರಿಕೆ, ಹಾಗೂ ಗಣೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭಹಾರೈಸಿದರು. ಇಲ್ಲಿ ಆಕರ್ಷಕ ದರದಲ್ಲಿ ಸುಸ್ಥಿತಿಯ ಹಳೆ ದ್ವಿಚಕ್ರ ವಾಹನಗಳ ಖರೀದಿ ,ಮಾರಾಟ ಸೇರಿದಂತೆ ವಿನಿಮಯ ಹಾಗೂ ವಾಹನ ಖರೀದಿಗೆ ಸಾಲದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ ಎಂದು ಮಾಲಕರು ತಿಳಿಸಿದ್ದಾರೆ.