ವಾವಾ ಸಿಲ್ಕ್ಸ್ ಹಬ್ಬಗಳ ಪ್ರಯುಕ್ತ ವಿಶೇಷ ರಿಯಾಯಿತಿ

0

ಶೆ.30% ವರೆಗೆ ಸ್ಪೇಷಲ್ ಡಿಸ್ಕೌಂಟ್


ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಎದುರು ಇರುವ ವಾವಾ ಸಿಲ್ಕ್ಸ್ ವಸ್ತ್ರ ಮಳಿಗೆ ರಂಜಾನ್ ಮತ್ತು ಬಿಸು ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಎಲ್ಲಾ ರೀತಿಯ ಬಟ್ಟೆ ಬರೆಗಳು ದೊರೆಯುತ್ತದೆ.


ಅತ್ಯಾಧುನಿಕ ಶೈಲಿಯ ಸಂಪೂರ್ಣ ವಸ್ತ್ರಗಳ ಸಂಗ್ರಹದೊಂದಿಗೆ ಗ್ರಾಹಕರಿಗೆ ಖರೀದಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಮದುವೆ ಇನ್ನಿತರ ಕಾರ್ಯಕ್ರಮಗಳ ಖರೀದಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ