ಸುಳ್ಯ: ಓಡಬಾಯಿ ಬಳಿ ಆಕಸ್ಮಿಕ ಬೆಂಕಿ ಅವಗಡ

0

ಸುಳ್ಯ ಪೈಚಾರ್ ಓಡಬಾಯಿ ಬಳಿ ನದಿ ತೀರ ಹೋಟೆಲ್ ಬಳಿ ಆಕಸ್ಮಿಕ ಬೆಂಕಿ ಉದ್ಭವಿಸಿದ ಘಟನೆ ನಡೆದಿದೆ.

ನದಿ ತೀರಂ ಹೊಟೇಲ್ ಬಳಿ ಇದ್ದ ಹಳೆ ದೋಣಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ಕಡೆಗೆ ಆವರಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗಮಿಸಿದ ಸ್ಥಳೀಯರು ಮತ್ತ ಸುಳ್ಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿರುತ್ತಾರೆ.