ಹರಿಶ್ಚಂದ್ರ ಕಜ್ಜೋಡಿ ನಿಧನ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ಹರಿಶ್ಚಂದ್ರ ಗೌಡ ಇಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ ವರ್ಷ 64 ವಯಸ್ಸಾಗಿತ್ತು.

ಇವರು ಪತ್ನಿ ಲಲಿತ ಮಕ್ಕಳಾದ ರಶ್ಮಿ,ಕೀರ್ತಿ ಸಹೋದರ ಸಹೋದರಿ ಹಾಗು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.