ರಫೀಕ್ ಕಲ್ಲುಮುಟ್ಲು ನಿಧನ

0

ಸುಳ್ಯ ಕಲ್ಲುಮುಟ್ಲು ನಿವಾಸಿ ಇಬ್ರಾಹಿಂ ರವರ ಪುತ್ರ ರಫೀಕ್ 38 ವರ್ಷ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.


ಮೃತರು ತಾಯಿ ಬೀಬಿ, ಪತ್ನಿ ಮತ್ತು ಮೂವರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.