ಮೇ 4 ರಂದು ನೂತನ ಕಟ್ಟಡ ಉದ್ಘಾಟನೆ















ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೆಲ ಮಹಡಿ ಸೇರಿ ಮೂರು ಅಂತಸ್ತಿನ ಕಟ್ಟಡವನ್ನು ಮಾಡಲಾಗಿದ್ದು, ಪೂಜಾ ಕಾರ್ಯಕ್ರಮಗಳು ನೇರವೇರಿದ್ದು, ಅದರ ಉದ್ಘಾಟನೆಗೆ ಎ.6 ರಂದು ದಿನ ನಿಗದಿಯಾಗಿತ್ತು. ಆದರೆ ಲೋಕ ಸಭೆ ಚುನಾವಣೆ ಇರುವುದರಿಂದ ಕಾರ್ಯಕ್ರಮದಲ್ಲಿ ಅತಿಥಿಗಳು ಭಾಗವಹಿಸಲು ಆಗದಿರುವುದರಿಂದ ಚುನಾವಣಾ ಕಾರ್ಯ ಮುಗಿದ ನಂತರ ಮೇ.4 ರಂದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ತಿಳಿಸಿದ್ದಾರೆ.









