ಬಾಲಕೃಷ್ಣ ರೈ ಕೊಳಗೆ ನಿಧನ

0

ಕೊಲ್ಲಮೊಗ್ರ ಗ್ರಾಮದ ಕೊಳಗೆ ಬಾಲಕೃಷ್ಣ ರೈ ಏ.8 ರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಇವರು ಪತ್ನಿ ರಾಜೀವಿ, ಮಕ್ಕಳಾದ ರಮೇಶ್, ರಾಕೇಶ್, ರಮ್ಯ ಹಾಗು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.