ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೇ. 94.5 ಫಲಿತಾಂಶ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ 2023-24 ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ.94.5 ಫಲಿತಾಂಶ ಬಂದಿರುತ್ತದೆ.
ವಿಶಿಷ್ಟ ಶ್ರೇಣಿಯಲ್ಲಿ ಒಟ್ಟು 15 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


ಕಲಾ ವಿಭಾಗದಲ್ಲಿ ಶೇ.95, ವಾಣಿಜ್ಯ ವಿಭಾಗದಲ್ಲಿ ಶೇ.96
ವಿಜ್ಞಾನ ವಿಭಾಗದಲ್ಲಿ ಶೇ.87.5 ಫಲಿತಾಂಶ ಬಂದಿರುತ್ತದೆ.
ಕಲಾ ವಿಭಾಗದಲ್ಲಿ ಫಾತಿಮತ್ ಸುಹೈನಾ ಐ.ಪಿ.579 ಅಂಕ,ಅನುಸೂಯ ಎಂ.577 ,ಆಜ್ಞಾಶ್ರೀ ರೈ.ಡಿ 576 ಅಂಕ, ಕಾವ್ಯ ಟಿ.ಸಿ 538 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಆಫ್ನಾನ್ 567 ಅಂಕ, ಭವಿತಾ 562 ಅಂಕ,ರಾಮಕೃಷ್ಣ ಆರ್.ಎ. ಅಂಕ, ದಿವ್ಯಾ ಪಿ.527 ಅಂಕ, ಸೈಯದ್ ಫಾಝಿಲ್ ರಝಾ ಆಲಂ 526 ಅಂಕ, ವಿಸ್ರುತ 523 ಅಂಕ, ಧನ್ಯ ಶ್ರೀ ಪಿ.ಜಿ 520 ಅಂಕ , ಫಾತಿಮತ್ ಸರ್ಫಿನಾ 520 ಅಂಕ, ತನುಷಾ ಟಿ.511 ಅಂಕ,ಚೈತನ್ಯಾ ಡಿ.455 ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕಾವ್ಯ ಶ್ರೀ 568 ಅಂಕ ಗಳಿಸಿದ್ದಾರೆ.