ಪೈಚಾರ್ ಸಲಫಿ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ

0


ಪೈಚಾರ್ ಸಲಪಿ ಜುಮ್ಮಾ ಮಸೀದಿಯಲ್ಲಿ ಮಸೀದಿ ಉಸ್ತಾದರಾದ ಮುನೀರ್ ಶರಪಿ ಈದ್ ನಮಾಜ್ ಮತ್ತು ಈದ್ ಸಂದೇಶ ಪ್ರಭಾಷಣ ಮಾಡಿದರು.
ಇಸ್ಲಾಂ ಶಾಂತಿಯ ಧರ್ಮ ಧರ್ಮ ಅನುಯಾಯಿಗಳು ಪ್ರವಿತ್ರ ರಂಜಾನ್ ತಿಂಗಳಲ್ಲಿ ಅವನವನು ಕಠಿಣ ವೃತಮೂಲಕ ಶೇಖರಿಸಲ್ಪಟ್ಟ ಪುಣ್ಯವನ್ನು ಉಳಿಸಿಕೊಳ್ಳಬೇಕಾದರೆ ಪವಿತ್ರ ಖುರಾನ್ ನ ತತ್ವದಾರ್ಶಗಳನ್ನು ಪಾಲಿಸಿ ಅಲ್ಲಾಹನ ಸನ್ಮಾರ್ಗದಲ್ಲಿ ಜೀವಿಸಿ ಈದ್ ಆಚರಿಸಿ ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಸಲಫಿ ಜುಮ್ಮಾ ಮಸೀದಿ ಅಧ್ಯಕ್ಷ ಪಿ ಎಂ ಅಬ್ದುಲ್ಲಾ, ಕಾರ್ಯದರ್ಶಿ ಪಾರೂಕ್,ಪೀಸ್ ಸ್ಕೂಲ್ ನಿರ್ದೇಶಕ ಅಬೂಭಕ್ಕರ್,ಪಿ ಅಬ್ಬಾಸ್ ಸಲಪಿ ಜುಮ್ಮಾ ಮಸೀದಿಯ ಜಮಾಯತ್ ಬಾಗವಹಿಸಿದರು.