ಪಂಜ: ಕೆಮ್ಮೂರು ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಕೆಮ್ಮೂರು ತರುವಾಡು ಮನೆ ಐವತ್ತೊಕ್ಲು – ಪಂಜ , ಕೆಮ್ಮೂರು ಕುಟುಂಬದ ಶ್ರೀ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಏ.9ರಿಂದ ಏ.10ರ ತನಕ ನಡೆಯಿತು.

ಕೆಮ್ಮೂರು ಕುಟುಂಬಸ್ಥರು(ಕೆಮ್ಮೂರು,ನೇರಳ, ಅರಮನೆ ಮಜಲು),ನೆಂಟರಿಷ್ಟರು,
ಬಂಧು ಮಿತ್ರರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದು ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿದರು.