ಪ್ರಶಾಂತ್ ಎಚ್.ವೈ. ಕೊಡಿಯಾಲ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

0

ಪಿ.ಯು.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಕೊಡಿಯಾಲ ನಿವಾಸಿ ಪ್ರಶಾಂತ್ ಎಚ್ .ವೈ. ವಾಣಿಜ್ಯ ವಿಭಾಗದಲ್ಲಿ 553 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ಇವರು ಕೊಡಿಯಾಲ ಗ್ರಾಮದ ಯಶವಂತ ಗೌಡ ಮತ್ತು ಶ್ರೀಮತಿ ಸುಧಾ ದಂಪತಿಯ ಪುತ್ರ. ಬೆಳ್ಳಾರೆಯ ಕೆಪಿಎಸ್ ಶಾಲೆಯ ಹಳೆ ವಿದ್ಯಾರ್ಥಿ.