ಅಡ್ಕಾರು: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪರ ಮನೆ ಮನೆ ಪ್ರಚಾರ

0

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಬಿಜೆಪಿ ಕಾರ್ಯಕರ್ತರು ಮನೆ – ಮನೆ ಪ್ರಚಾರ ಹಾಗೂ ಸಭೆಗಳು ನಡೆಯಿತು.

ಅಡ್ಕಾರಿನ ಕೋನಡ್ಕ ಪದವು 185ನೇ ವಾರ್ಡಿನ ಚಾವಡಿ ಸಭೆಯು ದಿ. ಉದಯ ಮಣಿಯಾಣಿ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೂತ್
ಅದ್ಯಕ್ಷ ದಿನೇಶ್ ಅಡ್ಕಾರು, ಕಾರ್ಯದರ್ಶಿ ಬಾಲಕೃಷ್ಣ ಕಾನ ಸಂಚಾಲಕರಾದ ಸುಖೇಶ್ ಅಡ್ಕಾರ್, ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಶಿವಪ್ರಸಾದ್ ತಂಟೆಪ್ಪಾಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.