ಸಂಪಾಜೆ : ನೆಲ್ಲಿಕುಮೇರಿ ಸಿ.ಆ‌ರ್.ಸಿ.ಕಾಲೋನಿಯಲ್ಲಿ ಪದ್ಮರಾಜ್ ಆರ್. ಪೂಜಾರಿ ಪರ ಮತಯಾಚನೆ

0

ಸಂಪಾಜೆ ಗ್ರಾಮದ ಒಂದನೇಯ ವಾರ್ಡಿನ ಬೂತ್ ನಂಬರ್ 222 ರ ನೆಲ್ಲಿಕುಮೇರಿ ಸಿ.ಆ‌ರ್.ಸಿ.ಕಾಲೋನಿಯಲ್ಲಿ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರ ಪರ ಮತಯಾಚಿಸಲಾಯಿತು.

ಈ ಸಂದರ್ಭ ಸಂಪಾಜೆ ಕಾಂಗ್ರೆಸ್ಸಿನ ಪ್ರಮುಖರಾದ ಮಹಮ್ಮದ್ ಕುಂಞ ಗೂನಡ್ಕ, ಕೆ.ಪಿ.ಜಾನಿ, ವಸಂತ ಗೌಡ ಪೆಲ್ತಡ್ಕ, ಸುಮತಿ ಶಕ್ತಿವೇಲು, ಎ.ಕೆ.ಇಬ್ರಾಹಿಂ, ಜ್ಞಾನಶೀಲನ್‌ ರಾಜು ನೆಲ್ಲಿಕುಮೇರಿ, ಶೌವಾದ್ ಗೂನಡ್ಕ, ಎಸ್‌.ಕೆ.ಹನೀಫ್‌, ಟಿ.ಐ.ಲೂಕಾಸ್, ತಾಜ್ ಮಹಮ್ಮದ್, ನಾಗಮುತ್ತು, ಸೆಬಾಸ್ಟಿಯನ್, ಶಿವಲಿಂಗಂ, ಪಳಣಿವೇಲು, ಸುಭಾಷ್‌ ಉಪಸ್ಥಿತರಿದ್ದರು.