ತೊಡಿಕಾನ: ಉತ್ಸವ ಬಲಿ, ದೊಡ್ಡ ಬೆಳಗು

0

ನಾಳೆ ದೊಡ್ಡದರ್ಶನ ಬಲಿ , ಬಟ್ಟಲು ಕಾಣಿಕೆ, ವಾಲಸಿರಿ

ತೊಡಿಕಾನ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಉತ್ಸವ ಬಲಿ ನಡೆಯಿತು. ರಾತ್ರಿ ದೊಡ್ಡ ಬೆಳಗು ಉತ್ಸವ ನಡೆಯಲಿದೆ. ಬಳಿಕ ಸವಿತಾ ಕಿರಣ್ ಕಾಡುಪಂಜ ನಿರ್ದೇಶನದಲ್ಲಿ ನೃತ್ಯ ವೈವಿದ್ಯ ನಡೆಯಲಿದೆ.
ನಾಳೆ ಬೆಳಿಗ್ಗೆ ದೊಡ್ಡದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಬಲಿ ಹೊರಟು ವಾಲಸಿರಿ ಉತ್ಸವ ನಡೆಯಲಿದೆ.