ಪೆರ್ನಾಜೆಯಲ್ಲಿ 33 ಕೆ.ವಿ. ಲೈನ್ ನಲ್ಲಿ ಅಡಚಣೆ : ರಾತ್ರಿ 7ರ ತನಕ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

ಸುಳ್ಯಕ್ಕೆ ಹಾದು‌ ಬರುವ 33 ಕೆ.ವಿ. ವಿದ್ಯುತ್ ಲೈನ್ ನ ಪೆರ್ನಾಜೆಯ ವ್ಯಾಪ್ತಿಯಲ್ಲಿ ತಾಂತ್ರಿಕ ಅಡಚಣೆ (ತುಂಡರಿಸಲ್ಪಟ್ಟಿರುವುದು) ಕಂಡು ಬಂದಿರುವುದರಿಂದ ಸುಳ್ಯ ಭಾಗಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಅದನ್ನು ಸರಿ ಪಡಿಸುವ ಕೆಲಸ ನಡೆಯುತಿದ್ದು ಇಂದು ರಾತ್ರಿ 7 -8 ಗಂಟೆ ತನಕ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕ ರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.