ಬೆಳ್ಳಾರೆ: ಬಿಜೆಪಿ ಪರ ಮತಯಾಚನೆ

0

ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಮತ ನೀಡುವಂತೆ ಚಂದ್ರಶೇಖರ ಪನ್ನೆ, ನವೀನ್ ಕುಮಾರ್ ರೈ ತಂಬಿನಮಕ್ಕಿ, ವಸಂತ ಉಲ್ಲಾಸ್ ಮತ್ತಿತರರು ಬೆಳ್ಳಾರೆಯಲ್ಲಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.