ಕನಕಮಜಲಿನ ಕಜೆಗದ್ದೆ ಕುಟುಂಬದ ತರವಾಡು ಮನೆಯಲ್ಲಿ ಧರ್ಮದೈವಗಳ ನೇಮ

0

ಕನಕಮಜಲಿನ ಕಜೆಗದ್ದೆ ತರವಾಡು ಮನೆಯಲ್ಲಿ ಧರ್ಮದೈವಗಳ ನೇಮ ಎ. 21 ಮತ್ತು ಎ. 22 ರಂದು ನಡೆಯಿತು.

ಎ. 21 ರಂದು ರಾತ್ರಿ ಉಪದೈವಗಳ ಕೋಲ ನಡೆದು ಎ. 22 ರಂದು ಬೆಳಿಗ್ಗೆ ಧರ್ಮದೈವಗಳ ನೇಮ ನಡೆಯಿತು.

ಈ ಸಂದರ್ಭದಲ್ಲಿ ಎಲ್ಯಣ್ಣ ಗೌಡ ನೆಕ್ರಾಜೆ, ಆಡಳಿತಗಾರ ಗಣೇಶ್ ಕಜೆಗದ್ದೆ ಸೇರಿದಂತೆ ಕಜೆಗದ್ದೆ ಕುಟುಂಬಸ್ಥರು ಭಾಗವಹಿಸಿದ್ದರು.