ಶುಭವಿವಾಹ

0

ದೇವಚಳ್ಳ ಗ್ರಾಮದ ಮಾವಿನಕಾಯಿ ದಿ.ಸುಂದರ ಗೌಡರ ಪುತ್ರ ಬಾಲಕೃಷ್ಣರವರ ವಿವಾಹವು ಕಡಬ ತಾ. ಎಣ್ಮೂರು ಗ್ರಾಮದ ಖಂಡಿಗೆ ಮನೆ ದಿ.ಪದ್ಮಯ್ಯ ಗೌಡರ ಪುತ್ರಿ ದೀಪಿಕಾ ರವರೊಂದಿಗೆ ಎ.21ರಂದು ಸುಳ್ಯ ಶ್ರೀ ಚನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.