ಮುರುಳ್ಯ: ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆ

0

ಮುರುಳ್ಯ ಬೂತ್ 2 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚಿಸಲಾಯಿತು.

ಬೂತ್ ಅಧ್ಯಕ್ಷ ನೇಮಿರಾಜ ಕಡೀರ,
ಕಾರ್ಯದರ್ಶಿ ರಾಜೇಶ್ ನಳಿಯಾರು, ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಶೇಖರ್ ಸಾಲ್ಯಾನ್ ಮುರುಳ್ಯ,ವಸಂತ ಹುದೇರಿ,ಪಂಚಾಯತ್ ಸದಸ್ಯರುಗಳಾದ ಕರುಣಾಕರ ಗೌಡ ಹುದೇರಿ, ಸುಂದರ ಗೌಡ ಶೇರ ಪಾಪುತಡಿ, ಚೆನ್ನಪ್ಪ ಗೌಡ ಆಲಾಜೆ,ಲಿಂಗಪ್ಪ ಗೌಡ ಇನ್ನಿತರರು ಉಪಸ್ಥಿತರಿದ್ದರು.