ವಸಂತ ಗೌಡ ಕುಕ್ಕಪ್ಪನ ಮನೆ ನಿಧನ

0

ಯೇನೆಕಲ್ಲು ಗ್ರಾಮದ ವಸಂತ ಗೌಡ ಕುಕ್ಕಪ್ಪನ ಮನೆ ಮೇ.8 ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಕಮಲ, ಪುತ್ರಿ ಶ್ರೀಮತಿ ಕವಿತಾ ಪುರುಷೋತ್ತಮ ಪುಚ್ಚಪ್ಪಾಡಿ, ಪುತ್ರ ಸಂತೋಷ ಕುಮಾರ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.