ಬಾಲಕ್ಕ ದುಗ್ಗಳ ನಿಧನ

0

ಕೊಡಗು ಸಂಪಾಜೆ ಗ್ರಾಮದ ದುಗ್ಗಳ ದಿ. ಚರ್ಬಂಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಬಾಲಕ್ಕ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.2ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.





ಮೃತರು ಪುತ್ರ ಆನಂದ, ಪುತ್ರಿ ದೇವಕಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.