ಸುಳ್ಯ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಅಯ್ಕೆ

0

ಅಧ್ಯಕ್ಷೆ:ಯೋಗಿತ ಗೋಪಿನಾಥ್, ಕಾರ್ಯದರ್ಶಿ : ಡಾ.ಹರ್ಷಿತಾ ಪುರುಷೋತ್ತಮ, ಕೋಶಾಧಿಕಾರಿ : ಹರಿರಾಯ ಕಾಮತ್

ಸುಳ್ಯ ರೋಟರಿ ಕ್ಲಬ್ ನ ಮುಂದಿನ 2024-25 ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷೆಯಾಗಿ ರೊ. ಯೋಗಿತ ಗೋಪಿನಾಥ್, ಉಪಾಧ್ಯಕ್ಷರಾಗಿ ರೊ. ಡಾ. ರಾಮ್ ಮೋಹನ್ , ಕಾರ್ಯದರ್ಶಿಯಾಗಿ ರೊ. ಡಾ. ಹರ್ಷಿತಾ ಪುರುಷೋತಮ್, ಜೊತೆಕಾರ್ಯದರ್ಶಿಯಾಗಿ: ರೊ. ಆಶಿತಾ ಕೇಶವ್, ಕೋಶಾಧಿಕಾರಿಯಾಗಿ ರೊ. ಹರಿರಾಯ ಕಾಮತ್, ಸಾರ್ಜೆಂಟ್ ಅಟ್ ಆರ್ಮ್ ಆಗಿ ರೊ. ಲತಾಮಧುಸೂಧನ್, ಕ್ಲಬ್ಲ ರ್ನಿಂಗ್ ಫೆಸಿಲಿಟೇಟರಾಗಿ ರೊ. ಗಣೇಶ್ ಭಟ್ ಪಿ, ಇಂಟರಾಕ್ಟ್ ಕ್ಲಬ್ ಛೇರ್ಮನ್ ಗಳಾಗಿ ರೋಟರಿ ಶಾಲಾ ಸಂಚಾಲಕರುಗಳಾದ ರೊ. ದಯಾನಂದ್ ಆಳ್ವ,ರೊ. ಬೆಳ್ಳಿಯಪ್ಪ ಗೌಡ,ರೊ. ಪ್ರಸನ್ನ ಕಲ್ಲಾಜೆ,ರೊ. ಮಾಧವ ಬಿ. ಟಿ., ಕ್ಲಬ್ ಬುಲೆಟಿನ್ ಎಡಿಟರಾಗಿ: ರೊ. ಶೈಮಾ ಜಿತೇಂದ್ರ, ಝೋನಲ್ ಲೆಫ್ಟಿನೆಂಟಾಗಿ ರೊ. ಪ್ರಭಾಕರನ್ ನಾಯರ್, ಕ್ಲಬ್ ಸರ್ವಿಸ್ ಡೈರೆಕ್ಟರಾಗಿ ರೊ. ಜಿತೇಂದ್ರ ಎನ್. ಎ., ಕಮ್ಯೂನಿಟಿ ಸರ್ವಿಸ್ ಡೈರೆಕ್ಟರಾಗಿ ರೊ. ಸನತ್ ಪೆರಿಯಡ್ಕ, ವೊಕೇಷನಲ್ ಸರ್ವಿಸ್ ಡೈರೆಕ್ಟರಾಗಿ ರೊ. ಗಿರಿಜಶಂಕರ್ ತುದಿಯಡ್ಕ, ಯೂತ್ ಸರ್ವಿಸ್ ಡೈರೆಕ್ಟರಾಗಿ: ರೊ. ಕಸ್ತೂರಿಶಂಕರ್‌ ನಿಸರ್ಗ, ಮೆಂಬರ್ಶಿಫ್ ಡೆವಲಪ್ಮೆಂಟ್ ಗೆ ರೊ.ಮಧುರಾ ಜಗದೀಶ್, ಟಿಆರ್ ಎಫ್ ಡೈರೆಕ್ಟರ್ ಆಗಿ ರೊ.ಜಗದೀಶ್ ಎ ಹೆಚ್,ಪಬ್ಲಿಕ್ ಇಮೇಜ್ ಡೈರೆಕ್ಟರಾಗಿ ರೊ.ಜಯಪ್ರಕಾಶ್ ರೈ,ಪಲ್ಸ್ ಪೋಲಿಯೊ ಡೈರೆಕ್ಟರಾಗಿ ಡಾ.ಶ್ರೀಕೃಷ್ಣ ಭಟ್,ಜಿಲ್ಲಾ ಪ್ರಾಜೆಕ್ಟ್ ಡೈರೆಕ್ಟರಾಗಿ ರೊ.ಪುರುಷೋತ್ತಮ ಕೆ ಜಿ,ವೆಬ್ ಡೈರೆಕ್ಟರಾಗಿ ರೊ.ಸತೀಶ್ ಕೆ ಜಿ,ಟೀಚರ್ ಡೈರೆಕ್ಟರಾಗಿ ರೊ.ಚಂದ್ರಶೇಖರ ಪೆರಾಲು,ಸಿ ಎಲ್ ಸಿ ಸಿ ಡೈರೆಕ್ಟರಾಗಿ ರೊ.ಬಾಲಕೃಷ್ಣ ರೈ, WINS ಡೈರೆಕ್ಟರಾಗಿ ಡಾ.ವೆಂಕಟೇಶ,ರೋಟಾರಕ್ಟ್ ಡೈರೆಕ್ಟರಾಗಿ ರೊ. ಕೆ ಟಿ ಭಾಗೀಶ್,ಅರ್ಸಿಸಿ ಅರಂಬೂರು ಡೈರೆಕ್ಟರಾಗಿ ರೊ.ಬಾಸ್ಕರನ್ ಎಂ ಆರ್,ಬ್ಲಡ್ ಡೊನೇಶನ್ ಕ್ಯಾಂಪ್ ಡೈರೆಕ್ಟರಾಗಿ ರೊ.ಸಂಜೀವ ಕುದ್ಪಾಜೆ, ಸ್ಪೋರ್ಟ್ಸ್ ಕಮಿಟಿ ಡೈರೆಕ್ಟರಾಗಿ ರೊ.ವಸಂತ ಎ.ಸಿ.ರವರನ್ನು ಆಯ್ಕೆ ಮಾಡಲಾಯಿತು.