ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಡಾ.ಅಭಿಷೇಕ್ ಎಸ್.ಪಡೀಲ್ ಸೇವೆಗೆ ಲಭ್ಯ

0

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಡಾ.ಅಭಿಷೇಕ್ ಎಸ್.ಪಡೀಲ್ MBBS, MS, FMAS ರವರು ವಾರದ 3 ದಿನ ಸೇವೆಗೆ ಲಭ್ಯರಿರುತ್ತಾರೆ.
ಜೂ.13 ರಿಂದ ವಾರದ ಪ್ರತೀ ಮಂಗಳವಾರ,ಗುರುವಾರ,ಶನಿವಾರ ಸಂಜೆ 4.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಸೇವೆಗೆ ಲಭ್ಯರಿರುವುದಾಗಿ ತಿಳಿಸಿದ್ದಾರೆ.