ಸೀತಮ್ಮ ಇಳಂದಿಲ ಅವರಿಗೆ ಶ್ರದ್ಧಾಂಜಲಿ – ನುಡಿನಮನ ಸಲ್ಲಿಕೆ

0

ಬಂದಡ್ಕ ಗ್ರಾಮದ ಇಳಂದಿಲ ದಿ. ಸಣ್ಣಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಸೀತಮ್ಮ ಇಳಂದಿಲ ದೊಡ್ಡಮನೆ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಜೂ.14ರಂದು ನಡೆಯಿತು.
ರಾಧಾಕೃಷ್ಣ ಕಲ್ಲಪಳ್ಳಿ ಅವರು ಶ್ರೀಮತಿ ಸೀತಮ್ಮ ಅವರ ಜೀವನದ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರಿಯರಾದ ಶ್ರೀಮತಿ ಕಮಲಾಕ್ಷಿ ಬಾಲಚಂದ್ರ ಅಡ್ಪಂಗಾಯ, ಶ್ರೀಮತಿ ವೇದಾವತಿ ತಿರುಮಲೇಶ್ವರ ಚೌಟಾಜೆ, ಉದಯಚಂದ್ರ ಶ್ಯಾಮ ಸುಂದರ ಕೋಲ್ಚಾರು, ಶ್ರೀಮತಿ ವಾರಿಜಾಕ್ಷಿ ಜಯರಾಮ ಚೌಟಾಜೆ, ಶ್ರೀಮತಿ ಶಶಿಕಲಾ ಸೋಮಪ್ಪ ತುಂಬತ್ತಾಜೆ, ಶ್ರೀಮತಿ ವನಜಾಕ್ಷಿ ತೀರ್ಥಪ್ರಕಾಶ್, ಶ್ರೀಮತಿ ಪೂರ್ಣಿಮಾ ರವೀಂದ್ರ ಪೇರಾಲು ಸೇರಿದಂತೆ ಮೊಮ್ಮಕ್ಕಳು, ಮರಿ‌ಮಕ್ಕಳು, ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.