ಸಂಪಾಜೆ ಬೈಲು ಶ್ರೀ ಶಿರಾಡಿ ದೈವಸ್ಥಾನದಲ್ಲಿ ಶ್ರಮದಾನ

0

ಸಂಪಾಜೆ ಬೈಲು ಶ್ರೀ ಶಿರಾಡಿ ದೈವಸ್ಥಾನದಲ್ಲಿ ಜೂ. 23 ರಂದು ಶ್ರಮದಾನ ನಡೆಯಿತು.


ಆಡಳಿತ ಮಂಡಳಿಯ ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು, ಉಪಾಧ್ಯಕ್ಷ ನಾರಾಯಣ ಕುಕ್ಕೇಟಿ, ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಖಜಾಂಜಿ ಶ್ರೀಪಾದ್ ಹೊಸಮನೆ, ಸಂಘಟನಾಧಿಕಾರಿ ರಚನ್ ಸುಳ್ಯಕೋಡಿ ಹಾಗೂ ವಿಶ್ವನಾಥ ಕುಕ್ಕೇಟಿ, ವಾಸುದೇವ ಕುಕ್ಕೇಟಿ, ಹೊನ್ನಪ್ಪ ಪಡ್ಪು ಮತ್ತು ಪುರುಷೋತ್ತಮ್ ನೂಜೇಲುರವರ ಸಹಕಾರದೊಂದಿಗೆ ಚಾವಡಿಗೆ ಪೈಪ್ ಲೈನ್ ಮತ್ತು ನೂತನ ಗೇಟ್ ಅಳವಡಿಸುವ ಮೂಲಕ ಶ್ರಮದಾನ ನಡೆಸಲಾಯಿತು.