ಪಾಲಡ್ಕ : ರಸ್ತೆ ಬಿಟ್ಟು ಗುಂಡಿಗಿಳಿದ ಕಾರು

0


ರಸ್ತೆ ಬಿಟ್ಟು ಇಕೋ ಕಾರೊಂದು ರಸ್ತೆ ಬಿಟ್ಟು ಬದಿಯಲ್ಲಿರುವ ಗುಂಡಿಗೆ ಇಳಿದ ಘಟನೆ ಅರಂಬೂರಿನ ಪಾಲಡ್ಕ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ವಿರಾಜಪೇಟೆಯಿಂದ ಮಂಗಳೂರಿಗೆ ಹೋಗುವ ಓಮಿನಿ ಪಾಲಡ್ಕ ಬಳಿ ನಿಯಂತ್ರಣ ತಪ್ಪಿ ಪಕ್ಕದ ಗುಂಡಿಗೆ ಬಿತ್ತು. ಕಾರಿನಲ್ಲಿ ಇಬ್ಬರಿದ್ದು, ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆಂದು ತಿಳಿದು ಬಂದಿದೆ.