ನಿಂತಿಕಲ್ಲು ಸಂತೆ ಮಾರುಕಟ್ಟೆ ಬಳಿ ಮಂಗಳಮುಖಿಯರು ಹೊಡೆದಾಟ ಮಾಡಿ ಕೊಂಡು ಕಲ್ಲು ಎಸೆದು ಕೊಂಡ ಘಟನೆ ಜು.16 ರಂದು ಮಧ್ಯಾಹ್ನ ನಡೆದಿದೆ.

ಒಬ್ಬರ ಕಿವಿ ಭಾಗಕ್ಕೆ ಗಾಯವಾಗಿದ್ದು ಬಳಿಕ ಸ್ಥಳೀಯರು ಬೆಳ್ಳಾರೆ ಆಸ್ಪತ್ರೆಗೆ ಕರೆದೊಯ್ದುರು.