ಯೇನೆಕಲ್ಲು ಗ್ರಾಮದ ಬನ ವೆಂಕಪ್ಪ ಎಂಬವರ ಮನೆಯ ಮೇಲ್ಭಾಗದ ಬರೆ ಕುಸಿದು ಮನೆ ಅಪಾಯದ ಸ್ಥಿತಿಯಲ್ಲಿದೆ.
ಕಳೆದ ಕೆಲವು ದಿನಗಳಿಂದ ಸುರಿದ ಭೀಕರ ಮಳೆಗೆ ಯೇನೆಕಲ್ಲು ಗ್ರಾಮದ ಬನ ವೆಂಕಪ್ಪ ಎಂಬವರ ಮನೆಯ ಸಮೀಪ ಬರೆ ಕುಸಿದು ಮಣ್ಣು ಮನೆಯ ಗೋಡೆಗೆ ಆವರಿಸಿದೆ.