







ಕಡಮಕಲ್ಲು- ಕಲ್ಮಕಾರು ಸುತ್ತಮುತ್ತಲಿನ ಪರಿಸರದಲ್ಲಿ ಸಂಜೆಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ನದಿಯು ಉಕ್ಕಿ ಹರಿಯುತ್ತಿದ್ದು, ಬಾರಿ ಪ್ರಮಾಣದಲ್ಲಿ ಮಣ್ಣು ಮಿಶ್ರಿತ ನೀರು ಹಾಗು ಮರದ ದಿಮ್ಮಿಗಳು ತೇಲಿಬರುತ್ತಿದೆ.
ಹರಿಹರ ಪಲ್ಲತ್ತಡ್ಕ ಮುಖ್ಯ ಪೇಟೆಯಲ್ಲಿರುವ ಸೇತುವೆಯಲ್ಲಿಯು ಮರದ ದಿಮ್ಮಿಗಳು ಶೇಖರಣೆಯಾಗಿದೆ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕಿದೆ.









