ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಸರಸ್ವತಿಯವರು ಆ.18 ರಂದು ನಿಧನರಾದರು.ಅವರಿಗೆ 87 ವರ್ಷ ಪ್ರಾಯವಾಗಿತ್ತು.

ಮೃತರು ಪುತ್ರರಾದ ಹರೀಶ್ ಗುತ್ತಿಗಾರುಮೂಲೆ,ಲಿಂಗಪ್ಪ,ಸೀತಾರಾಮ ಪುತ್ರಿಯರಾದ ವಸಂತಿ,ಲೀಲಾವತಿ,ಕಮಲಾಕ್ಷಿ,ನೇತ್ರಾವತಿ ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳನ್ನು ಅಗಲಿದ್ದಾರೆ.