








ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ಪೂಜಾರಿಮನೆ ಮಾಧವ ಗೌಡ ರವರ ಪತ್ನಿ ಶ್ರೀಮತಿ ಪ್ರೇಮಲತಾ ಪೂಜಾರಿ ಮನೆ ಯವರು ಅಲ್ಪಕಾಲದ ಅಸೌಖ್ಯದಿಂದ ಜ.9 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಮಾಧವ ಗೌಡ ಪೂಜಾರಿಮನೆ,ಪುತ್ರ ಅನಿಲ್ ಪೂಜಾರಿ ಮನೆ,ಸೊಸೆ ಶ್ರೀಮತಿ ಸನ್ನಿಧಿ ,ಪುತ್ರಿಯರಾದ
ಶ್ರೀಮತಿ ಅನಿತಾ, ಶ್ರೀಮತಿ ಅಕ್ಷತಾ,ಶ್ರೀಮತಿ ರೇಷ್ಮ,ಮತ್ತು ಅಳಿಯದಿಂದರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.










