ಐವರ್ನಾಡು ವಿಪ್ರ ಬಾಂಧವರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅಡುಗೆ ಪಾತ್ರೆಗಳ ಕೊಡುಗೆ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಐವರ್ನಾಡಿನ ವಿಪ್ರ ಬಾಂಧವರು ರೂ.ಅಂದಾಜು 98,000 ಮೌಲ್ಯದ ಅಡುಗೆ ಪಾತ್ರೆಗಳನ್ನು ಫೆ.08 ರಂದು ಕೊಡುಗೆಯಾಗಿ ನೀಡಿದರು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಮತ್ತು ಸದಸ್ಯರು ಗ್ರಾಮದ ವಿಪ್ರ ಬಾಂಧವರಿಂದ ಅಡುಗೆ ಪಾತ್ರೆಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.