ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರೋಟರಿ ಪ್ರೌಢಶಾಲೆಯ ಅನುಷ್ಕಾರಿಗೆ ಚತುರ್ಥ ಸ್ಥಾನ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ, ಅನುಭಮ ಮಂಟಪ ,
ಶ್ರೀ ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಇಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಭರತನಾಟ್ಯ ಸ್ಪರ್ಧೆಯಲ್ಲಿ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಅನುಷ್ಕಾ ಇವರು ಭಾಗವಹಿಸಿ ನಾಲ್ಕನೇ ಸ್ಥಾನಗಳಿಸಿರುತ್ತಾರೆ. ಇವರು ಶ್ರೀಮತಿ ಲೀಲಾವತಿ ಹಾಗೂ ರಾಧಾಕೃಷ್ಣ ಕೆ.ವಿ ಇವರು ಸುಪುತ್ರಿ.