ಮಡಪ್ಪಾಡಿ : ಶ್ರೀಮತಿ ಕಮಲ ಗೊಳ್ಯಾಡಿ ನಿಧನ

0

ಮಡಪ್ಪಾಡಿ ಗ್ರಾಮದ ಗೊಳ್ಯಾಡಿ ದಿ. ಕುಶಾಲಪ್ಪ ಎಂಬವರ ಪತ್ನಿ ಶ್ರೀಮತಿ ಕಮಲ ಗೋಳ್ಯಾಡಿ ಎಂಬವರು ಇಂದು
ಸಂಜೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧಾನರಾದರು. ಅವರಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಸೊಸೆ ಶೋಭಾ, ಪುತ್ರಿ ಶ್ರೀಮತಿ ದಿವ್ಯ ಹಾಗೂ ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.