ಇಂದು ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವ

0

ಸುಳ್ಯ ಕಸಬಾಮೂಲೆ ಜೂನಿಯರ್ ಕಾಲೇಜು ಬಳಿ ಸುಳ್ಯ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವವು ಮಾ.01 ರಂದು ರಾತ್ರಿ ನಡೆಯಲಿದೆ.
ಬೆಳಿಗ್ಗೆ ಗಣಹೋಮ,ತಂಬಿಲ ಸೇವೆ
ನಡೆಯಿತು.
ಸಂಜೆ ಗಂಟೆ 6.30 ಕ್ಕೆ ಭಂಡಾರ ತೆಗೆಯಲಾಗುವುದು.
ಗಂಟೆ 7.00 ಕ್ಕೆ ಶ್ರೀ ದೈವಕ್ಕೆ ಎಣ್ಣೆ ವೀಳ್ಯ ನೀಡುವುದು ಬಳಿಕ ಶ್ರೀ ದೇವದ ನೇಮೋತ್ಸವ ನಡೆಯಲಿದೆ.
ರಾತ್ರಿ ಗಂಟೆ 8.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.