ಗೆಳೆಯರ ಬಳಗ ಐವರ್ನಾಡು ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದ ಅದೃಷ್ಟ ಚೀಟಿಯ ಡ್ರಾ ಕಾರ್ಯಕ್ರಮ

0

ಗೆಳೆಯರ ಬಳಗ ಐವರ್ನಾಡು ವತಿಯಿಂದ ನಡೆದ ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಅದೃಷ್ಟ ಚೀಟಿ ಡ್ರಾ ಕಾರ್ಯಕ್ರಮವು ಮಾ.1 ರಂದು ಸೊಸೈಟಿ ಪ್ರಾಂಗಣದಲ್ಲಿ ನಡೆಯಿತು.
ಪುಟಾಣಿ ಮಕ್ಕಳು ಚೀಟಿ ಎತ್ತುವ ಮೂಲಕ ಡ್ರಾ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ಐವರ್ನಾಡು ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ, ಸಂಚಾಲಕ ವಾಸುದೇವ ಬೊಳುಬೈಲು, ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರ.ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.