ಸುದ್ದಿ ಸುಳ್ಯ ಹಬ್ಬ : ನಮ್ಮ ಗ್ರಾಮ -ನಮ್ಮ ಹೆಮ್ಮೆ ಅಭಿಯಾನ

0

ಕೊಲ್ಲಮೊಗ್ರು ಗ್ರಾಮ ಸಮಿತಿ ರಚನೆ

ಸುಳ್ಯಕ್ಕೆ 60 ವರ್ಷ -ಸುದ್ದಿಗೆ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆ ಯಿಂದ ಆರಂಭಗೊಂಡಿರುವ ನಮ್ಮ ಗ್ರಾಮ -ನಮ್ಮ ಹೆಮ್ಮೆ ಅಭಿಯಾನದ ಅಂಗವಾಗಿ ಸುಳ್ಯ ಹಬ್ಬ ಸಮಿತಿಗಳನ್ನು ರಚಿಸುವ ನಿಟ್ಟಿನಲ್ಲಿ ಮಾ. 1 ರಂದು ಸಂಜೆ ಕೊಲ್ಲಮೊಗ್ರು ಗ್ರಾಮ ಸಮಿತಿಯನ್ನು ರಚಿಸಲಾಯಿತು.

ಈ ಸಂಧರ್ಭದಲ್ಲಿ ಅಭಿಯಾನದ ಬಗ್ಗೆ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ಮಾಹಿತಿ ನೀಡಿದರು.

ಕೊಲ್ಲಮೊಗ್ರು ಗ್ರಾಮ ಸಮಿತಿ ರಚಿಸಲಾಗಿದ್ದು
ಸಮಿತಿ ಸದಸ್ಯರುಗಳಾಗಿ ಮೋಹಿನಿ ಕಟ್ಟ, ಮಾದವ ಚಾಂತಾಳ, ಬಾಲಸುಬ್ರಹ್ಮಣ್ಯ ಭಟ್, ಹೂವಪ್ಪ ಗೌಡ ಸಂಪ್ಯಾಡಿ, ಪ್ರದೀಪ್ ಕುಮಾರ್ ಕೆ‌ಎಲ್, ಚೆನ್ನಕೇಶವ ಕೋನಡ್ಕ, ಚಂದ್ರಶೇಖರ ಕೊಂದಾಳ, ಸಂತೋಷ ಗಡಿಕಲ್ಲು, ಜಯಶ್ರೀ ಚಾಂತಾಳ, ಶಿವಮ್ಮ , ವಿಮಲಾಕ್ಷಿ, ಮೀನಾಕ್ಷಿ, ಶೆಷಮ್ಮ, ಸುಮತಿ ಸಿ, ತೇಜಕುಮಾರಿ, ಪುಷ್ಪಾವತಿ, ಪವಿತ್ರ, ಸುಧಾಮಣಿ ಕೆ.ಎಸ್ , ಲೀಲಾವತಿ, ಮಮತಾ,ನವ್ಯ ಇರಲಿದ್ದಾರೆ.