








ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಗಾಂಧಿನಗರ ಕೆಪಿಎಸ್ ಫಲಿತಾಂಶ ಶೆ.82ದಾಖಲಾಗಿದೆ.
ಕಲೆ ವಿಭಾಗದಲ್ಲಿ 11 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶರಣ್ಯ ಕರಿಕೆ 481
ವಾಣಿಜ್ಯ ವಿಭಾಗದಲ್ಲಿ 36 ವಿದ್ಯಾರ್ಥಿ ಗಳಲ್ಲಿ 28 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶಮ್ನಾ ಕೆ ಎಸ್ 519
ವಿಜ್ಞಾನ ವಿಭಾಗದಲ್ಲಿ 15 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 13 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಬಸವಣ್ಣೇವ್ವ 561 ಅಂಕ ಪಡೆದು ಕೊಂಡಿದ್ದಾರೆ
ಸಂಸ್ಥೆಗೆ ಶೇ. 82 ಫಲಿತಾಂಶ ಬಂದಿದೆ.










