ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ

0

ಸಂಪಾಜೆ ಜೂನಿಯರ್ ಕಾಲೇಜಿಗೆ ಶೇ 95 ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ ಶೇ. 100

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಸಂಪಾಜೆ ಜೂನಿಯರ್ ಕಾಲೇಜಿಗೆ ಶೇ.95 ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ 24 ಮಂದಿ ಪರೀಕ್ಷೆಗೆ ಹಾಜರಾಗಿ, 2 ಡಿಸ್ಟಿಂಕ್ಷನ್, 6ಮಂದಿ ಪ್ರಥಮ, 6ಮಂದಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಶೇ 90 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಗೆ ಹಾಜರಾದ 10ಮಂದಿಯಲ್ಲಿ 3 ಮಂದಿ ಡಿಸ್ಟಿಂಕ್ಷನ್, 6 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.