ಗುಡ್ಡಪ್ಪ ಗೌಡ ಗೌಡ ಕುದ್ಕುಳಿ ನಿಧನ

0

ಹರಿಹರ ಪಲ್ಲತಡ್ಕ ಗ್ರಾಮದ ಕುದ್ಕುಳಿಮನೆ ಗುಡ್ಡಪ್ಪ ಗೌಡರವರು ನಿಧನರಾದರು. ಇವರು ಕೊಲ್ಲಮೊಗರು ಹರಿಹರ ಪಿ.ಎ.ಸಿ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದರು.

ಮೃತರು ಸಹೋದರ ರಾಮಕೃಷ್ಣ ಗೌಡ, ಪತ್ನಿ ತಾರಾ, ಮಗಳು ಶ್ರೀಮತಿ ರೇಷ್ಮಾ, ಮಗ ಸುಳ್ಯ ಮಾಂಡವಿ ಮೋಟರ್ಸ್ ನ ಉದ್ಯೋಗಿ ಪುನೀತ್ ಸೇರಿದಂತೆ ಮೊಮ್ಮಕ್ಕಳು , ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.