ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯನ್ನು ಖಂಡಿಸಿ ಅರಂತೋಡಿನಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ April 23, 2025 0 FacebookTwitterWhatsApp ಕಾಶ್ಮೀರದಲ್ಲಿ ನಿನ್ನೆ ಮುಸ್ಲಿಂ ಭಯೋತ್ಪಾದಕರಿಂದ ನಡೆದ ಅಮಾಯಕ ಹಿಂದುಗಳ ಹತ್ಯೆಯನ್ನು ಖಂಡಿಸಿ , ಅರಂತೋಡಿನಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.