ಮುತ್ತಮ್ಮ ಕಲ್ಪಡತೋಟ ನಿಧನ May 17, 2025 0 FacebookTwitterWhatsApp ಕೊಡಿಯಾಲ ಗ್ರಾಮದ ಕಲ್ಪಡತೋಟ ಮುತ್ತಮ್ಮ ರವರು ಮೇ.13 ರಂದು ನಿಧನರಾದರು.ಅವರಿಗೆ 78 ವರ್ಷ ಪ್ರಾಯವಾಗಿತ್ತು.ಮೃತರು ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.