ಇಲಾಖೆ ಗಮನ ಹರಿಸಬಹುದೇ..?
















ಬೇಂಗಮಲೆ – ಚೊಕ್ಕಾಡಿ ರಸ್ತೆಯಲ್ಲಿ ನೀರು ಹೋಗಲು ಚರಂಡಿ ವ್ಯವಸ್ಥೆ ಮಾಡಿದ್ದು, ಇದೀಗ ಸ್ಥಳೀಯ ನಿವಾಸಿ ಚರಂಡಿಯನ್ನೇ ಮುಚ್ಚಿ ಗುಡ್ಡೆಗೆ ದಾರಿ ಮಾಡಿದ್ದಾರೆ. ಇದರಿಂದ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಮೇಲಿನ ಗುಡ್ಡದಿಂದ ಮಣ್ಣು ಕೂಡ ರಸ್ತೆಗೆ ಬಂದಿದ್ದು, ಸಾರ್ವಜನಿಕರಿಗೆ ರಸ್ತೆಯಲ್ಲಿ ಸಂಚರಿಸಲು ತುಂಬಾ ಕಷ್ಟವಾಗುತ್ತಿದ್ದು, ಸಂಬಂಧಪಟ್ಟವರು ಇದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.











