














ವಲಯಾರಣ್ಯಧಿಕಾರಿಯಾಗಿ ಭಡ್ತಿಗೊಂಡ ಸಂತೋಷ್, ರೈ ಯವರನ್ನು ನೇರಳಾಡಿ ಶ್ರೀ ದೈವಗಳ ಜೀರ್ಣೋದ್ದಾರ ಸಮಿತಿ ವತಿಯಿಂದ ಮೇ. 26 ರಂದು ಸನ್ಮಾನಿಸಿ ಗೌರವಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ತೀರ್ಥರಾಮ ಹೊಸೋಳಿಕೆ, ಗೌರವ ಅಧ್ಯಕ್ಷರಾದ ಗಂಗಾಧರ ದಂಬೆಕೋಡಿ, ಕೋಶಾಧಿಕಾರಿ -ಮಾಧವ ಮೂಕಮಲೆ, ಉಪಾಧ್ಯಕ್ಷರಾದ ಕೇಶವ ಹೊಸೋಳಿಕೆ, ಜತೆ ಕಾರ್ಯದರ್ಶಿ -ಸೋಮಶೇಖರ ಮಾವಜಿ ಉಪಸ್ಥಿತರಿದ್ದರು.










