ಉಡುವೆಕೋಡಿ : ರಸ್ತೆಗೆ ಬರೆ ಜರಿದು ಬಿದ್ದು ರಸ್ತೆ ಬ್ಲಾಕ್

0

ಕುಕ್ಕುಜಡ್ಕ – ಕಲ್ಮಡ್ಕ ಸಂಚಾರಕ್ಕೆ ತೊಂದರೆ

ಸುರಿಯುತ್ತಿರುವ ಭಾರಿ ಮಳೆಗೆ ಕುಕ್ಕುಜಡ್ಕ – ಕಲ್ಮಡ್ಕ ರಸ್ತೆಯ ಉಡುವೆಕೋಡಿ ಎಂಬಲ್ಲಿ ರಸ್ತೆಗೆ ಬರೆ ಜರಿದು ಬಿದ್ದು ಸಂಚಾರಕ್ಕೆ ತೊಂದರೆಯಾಗಿರುವುದಾಗಿ ತಿಳಿದು ಬಂದಿದೆ.