ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೆ ಅಡ್ಕಾರ್, ಕಾಯದರ್ಶಿ ನಳಿನಿ ಪಿ.ಕೆ , ಕೋಶಾಧಿಕಾರಿ ಪ್ರಶಾಂತ್ ಇ.ವಿ
ಸಂಪಾಜೆ ಲಯನ್ಸ್ ಕ್ಲಬ್ 2025-26 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಏ.16 ರಂದು ನಿರ್ದೇಶಕರ ಸಭೆಯಲ್ಲಿ ನಡೆಯಿತು.









ನೂತನ ಸಾಲಿನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೆ ಅಡ್ವಾರ್, ನಿಕಟಪೂರ್ವ ಅಧ್ಯಕ್ಷರಾಗಿ ಪಾರ್ವತಿ ಎಂ, ಉಪಾಧ್ಯಕ್ಷರಾಗಿ ಗಿರೀಶ್, ಕಾರ್ಯದರ್ಶಿಯಾಗಿ ನಳಿನಿ ಪಿ.ಕೆ. ಕೋಶಾಧಿಕಾರಿಯಾಗಿ ಪ್ರಶಾಂತ್ ಇ ವಿ ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು , ಸರ್ವಸದಸ್ಯರು ಉಪಸ್ಥಿತರಿದ್ದರು.










