ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯವಲಯ ಪರಿವಾರಕಾನ ಒಕ್ಕೂಟದಲ್ಲಿ ಪ್ರಗತಿ ರಕ್ಷಾ ಕವಚದಲ್ಲಿ ಮಂಜೂರಾದ ಮಂಜೂರಾತಿ
ಪತ್ರ ವಿತರಣೆ ಮಾಡಲಾಯಿತು.















ಧರ್ಮಸ್ಥಳ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ವಲಯದ ಪರಿವಾರಕಾನ ಒಕ್ಕೂಟದ ನಿಧಿಶ್ರೀ ಸಂಘದ ಸದಸ್ಯರಾದ ವೆಂಕಟೇಶ್ ರವರು ಇತ್ತೀಚೆಗೆ ಮರಣ ಹೊಂದಿದ್ದು ಅವರಿಗೆ ಪ್ರಗತಿರಕ್ಷ ಕವಚದಡಿಯಲ್ಲಿ ಮಂಜೂರಾದ ರೂ. 2,01,536/- ಮೊತ್ತದ ಮಂಜೂರಾತಿ ಪತ್ರವನ್ನು ವೇದಮೂರ್ತಿ ಪುರೋಹಿತ ಅಭಿರಾಮ್ ಭಟ್ ಸರಳಿ ಕುಂಜರವರು ವೆಂಕಟೇಶ್ ರವರ ಪತ್ನಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಪರಿವಾರಕಾನ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ, ಉಪಾಧ್ಯಕ್ಷ ಚಂದ್ರಶೇಖರ ಕಾರ್ಯದರ್ಶಿ ಪೂರ್ಣಿಮಾ ಹಾಗೂ ಒಕ್ಕೂಟದ ಸದಸ್ಯರುಗಳು,ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ಮತ್ತು
ವಿ. ಎಲ್. ಎ ದೀಕ್ಷಾ ಉಪಸ್ಥಿತರಿದ್ದರು.










