ಚೊಕ್ಕಾಡಿ ಭಗವಾನ್ ಸತ್ಯ ಸಾಯಿ ವಿದ್ಯಾ ಮಂದಿರದಲ್ಲಿ ಯೋಗ ದಿನಾಚರಣೆ

0

ಅಮರಪಡ್ನೂರಿನ ಚೊಕ್ಕಾಡಿ ಭಗವಾನ್ ಶ್ರೀ ಸತ್ಯ ಸಾಯಿ ವಿದ್ಯಾ ಮಂದಿರದಲ್ಲಿ ಜೂ.21 ರಂದು ಸಾಮೂಹಿಕವಾಗಿ ಯೋಗ ಪ್ರದರ್ಶನ ನಡೆಸಲಾಯಿತು.

ಶಾಲೆಯ ವಿದ್ಯಾರ್ಥಿಗಳು ಮೈದಾನದಲ್ಲಿ ಯೋಗ ಅಭ್ಯಾಸವನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು. ಶಾಲೆಉ ಟ್ರಸ್ಟ್ ಸಂಚಾಲಕರು ಮತ್ತು ಸದಸ್ಯರು ಹಾಗೂ ಮುಖ್ಯ ಶಿಕ್ಷಕರು, ಅದ್ಯಾಪಕ‌ ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದರು.