ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂತ್ರಿ ಮಂಡಲ ರಚನೆ

0

ಮುಖ್ಯ ಮಂತ್ರಿಯಾಗಿ ಗೌರವ್ ಪಿ.ಸಿ ಉಪಮುಖ್ಯಮಂತ್ರಿಯಾಗಿ ಹಿತೈಷಿ.ಪಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿ 2025-26 ಸಾಲಿನ ಶಾಲಾ ಮಂತ್ರಿ ಮಂಡಲ ಇತ್ತಿಚೆಗೆ ರಚನೆಯಾಗಿ ಪ್ರಮಾಣ ವಚನ ಬೋಧಿಸಲಾಯಿತು.
ಮಂತ್ರಿ ಮಂಡಲದಲ್ಲಿ ಮುಖ್ಯ ಮಂತ್ರಿಯಾಗಿ ಗೌರವ್.ಪಿ.ಸಿ*
ಉಪಮುಖ್ಯಮಂತ್ರಿ ಹಿತೈಷಿ ಪಿ
ಆರೋಗ್ಯ ಮಂತ್ರಿ ತೇಜಸ್ ಸಿ.ಟಿ
ಉಪ ಆರೋಗ್ಯ ಮಂತ್ರಿಯಾಗಿ ಧನ್ಯಶ್ರೀ ಗೃಹ ಮಂತ್ರಿಯಾಗಿ ಮಹೇಶ್ ಎಸ್, ಉಪ ಗೃಹ ಮಂತ್ರಿಯಾಗಿ ಅಕ್ಷಯ್* ಎಸ್.ನೀರಾವರಿ ಮಂತ್ರಿಯಾಗಿ ಹರಿಪ್ರಸಾದ್,ಉಪ ನೀರಾವರಿ ಮಂತ್ರಿಯಾಗಿ ಪುಣ್ಯಶ್ರೀ , ಕೃಷಿ ಮಂತ್ರಿಯಾಗಿ ಕಾರ್ತೀಕ್ ಉಪ ಕೃಷಿ ಮಂತ್ರಿಯಾಗಿ ಶ್ರೇಯಾ, ಶಿಕ್ಷಣ ಮಂತ್ರಿಯಾಗಿ ಧನುಷ್ ಜಿ.ಎನ್ ಉಪ ಶಿಕ್ಷಣ ಮಂತ್ರಿಯಾಗಿ ತನ್ವಿ .ಸಿ.ಆಹಾರ ಮಂತ್ರಿಯಾಗಿ ಎನ್.ಜೆ.ಸಮರ್ಥ್ ಉಪ ಆಹಾರ ಮಂತ್ರಿಯಾಗಿ ಆರ್ಯ ಸತೀಶ್,ಕ್ರೀಡಾ ಮಂತ್ರಿಯಾಗಿ* ಜೀವನ್ ಆರ್, ಉಪ ಕ್ರೀಡಾ ಮಂತ್ರಿಯಾಗಿ* ಖದೀಜತುಲ್ ಶಾಹಿನ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರೀತಂ ಎನ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ದೀಕ್ಷಿತಾ , ಸಭಾ ಪತಿಯಾಗಿ ಧರಣ್ಯ, ವಿರೋಧ ಪಕ್ಷದ ನಾಯಕರಾಗಿ ಗ್ರೀಷ್ಮ ಅಜಿತ್, ಮದನ್, ಗ್ರೀಷ್ಮ ಆರ್.ಡಿ.ಆಯ್ಕೆಯಾದರು.